ಆಕಾಶವಾಣಿಯಲ್ಲಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ “ಎನ್ ಕೆ ಕುಲಕರ್ಣಿಯವರು” ಬರೆದ 12 ನಾಟಕಗಳ ಒಂದು ಗುಚ್ಚವಾಗಿದೆ ಈ ಕೃತಿ. ಸ್ತೀ ಪರವಾದ ಚಿಂತನೆ, ರಾಜಕೀಯದಲ್ಲಿ ನಡೆಯುವ ಅವ್ಯವಹಾರ, ಭ್ರಷ್ಟಾಚಾರ , ಸಮಾಜದ ವಿವಿಧ ಸಮಸ್ಯೆಗಳಿಗೆ , ಪ್ರಸ್ತುತ ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ , ಉತ್ತರವನ್ನು ಈ ನಾಟಕ ಕೃತಿಯು ಒದಗಿಸುತ್ತದೆ. ಈ ನಾಟಕವು ಗಂಭೀರತೆ , ಹಾಸ್ಯ , ವಿಡಂಬನೆ, ವ್ಯಂಗ್ಯದ ಮೂಲಕ ಕೂಡಿರುವುದರಿಂದ ಓದುಗರ ಮೆಚ್ಚುಗೆಗೆ ಕಾರಣವಾಗಿದೆ.
©2024 Book Brahma Private Limited.