ಮಧ್ಯಕಾಲೀನ ಭಾರತ- ಕರ್ನಾಟಕದ ಸಂತ ಪರಂಪರೆ ದೊಡ್ಡದು. ಕನಕದಾಸ ಅಂತಹ ಪರಂಪರೆಯ ಮಹತ್ವದ ಕವಿ-ದಾಸ. ಕನಕದಾಸರ ಬದುಕನ್ನು ಕುರಿತು ವಿಮರ್ಶಕ ಕಿ.ರಂ. ನಾಗರಾಜ ಅವರು ರಚಿಸಿದ ನಾಟಕವಿದು. ಈ ನಾಟಕದಲ್ಲಿ ಕನಕದಾಸರ ಬದುಕನ್ನು ಕಿ.ರಂ. ಕಟ್ಟಿಕೊಟ್ಟಿದ್ದಾರೆ. ಕಿರಂ ಬರೆದ ಎರಡು ನಾಟಕಗಳ ಪೈಕಿ ಕಾಲಜ್ಞಾನಿ ಕನಕ ಕೂಡ ಒಂದು. ’ನೀಗಿಕೊಂಡ ಸಂಸ’ ಅವರ ಮತ್ತೊಂದು ನಾಟಕ.
©2024 Book Brahma Private Limited.