‘ಋಣ’ ಲೇಖಕ ಕುಮಾರ ಬೇಂದ್ರೆ ಅವರ ನಾಟಕ. ತಂದೆ-ಮಕ್ಕಳ ಸಂಬಂಧ ಪರಸ್ಪರರ ನಡುವಿನ ಒಂದು ಋಣ, ತಿಳುವಳಿಕೆಯ ವ್ಯತ್ಯಾಸದಿಂದ ಎರಡನೇ ತಲೆಮಾರಿನ ಮಕ್ಕಳು ತಂದೆಯನ್ನು ದೂರ ಮಾಡುತ್ತಾರೆ. ಅದಕ್ಕೆ ಇನ್ನೊಂದು ಕಾರಣ ಮಕ್ಕಳು ಇರುವ ಆರ್ಥಿಕ ಸ್ಥಿತಿ, ಕೆಟ್ಟ ಬುದ್ದಿಯಿಂದ ಬಂದ ಬಡತನ, ವಿಷಮ ಮನಸ್ಥಿತಿಯಿಂದ ಆಗುವ ಹಣದ ಕೊರತೆ, ತಂದೆಯ ಕುರಿತ ಹೊಣೆ ಮರೆಸುತ್ತದೆ. ಆದರೆ ಹೆಣ್ಣುಮಗಳು ತಂದೆಯ ಋಣದ ಬಗ್ಗೆ ಕೃತಜ್ಞಳೂ ಭಾವುಕಳೂ ಆಗಿರುತ್ತಾಳೆ, ಅಂತಹ ಮಗಳು ಕತೆಯ ಕೇಂದ್ರವಾಗಿ ನಾಟಕ ಮುಂದುವರೆಯುತ್ತದೆ.
©2025 Book Brahma Private Limited.