ಗಾಂಧಿ ತೋರಿದ ಬೆಳಕು ಮತ್ತು ಇತರ ಕಿರು ನಾಟಕಗಳು ಕೃತಿಯು ಕಿರು ನಾಟಕ ಪ್ರಸಂಗಗಳ ಕೃತಿ. ವಿವಿಧ ವಿಷಯಗಳನ್ನು ಸಾಧಾರಣ ರಂಗಸಜ್ಜಿಕೆಯ ಮೂಲಕ ಚರ್ಚಿಸುವ ರಂಗಪ್ರಸಂಗಗಳು ಮುಖ್ಯವಾಗಿ ವಿದ್ಯಾರ್ಥಿಗಳನ್ನು ತಲುಪುವ ಉದ್ದೇಶ ಹೊಂದಿವೆ. ಗೆಲಿಲಿಯೊ, ಆಲ್ಬರ್ಟ್ ಐನ್‌ಸ್ಟೀನ್, ಚಂದ್ರಲೋಕದೊಳಿನ್ನು, ಹಲಗಲಿ ಬೇಡರ ದಂಗೆ, ಬಾಲ್ಯವಿವಾಹ ಮುಂತಾದ ಪ್ರಸಂಗಗಳು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತಹವು.
©2025 Book Brahma Private Limited.