ಹಳ್ಳಿಯ ಅನಕ್ಷರಸ್ತೆ ಸಣ್ತಿಮ್ಮಿ ತನ್ನದೇ ಅದ ವಿಭಿನ್ನ ರೀತಿಯಲ್ಲಿ ರಾಮಾಯಣದ ಕಥೆಯನ್ನು ವಿವರಿಸುತ್ತಾನೆ.ಇಲ್ಲಿ ಆರು ಏಕಾಂಕ ನಾಟಕಗಳಿವೆ. ರಾಮಾಯಣದ ಕತೆ ಎಲ್ಲರಿಗೂ ಗೊತ್ತು.ಪ್ರತಿಯೊಬ್ಬರೂ ರಾಮಾಯಣವನ್ನು ತಮಗೆ ತೋಚಿದಂತೆ ಅರ್ಥೈಸುತ್ತಾರೆ.ಹೀಗೆ ರಾಮಾಯನವನ್ನು ಸಣ್ತಮ್ಮಿಯ ದೃಷ್ಠಿಯಿಂದ ವಿವರಿಸಲಾಗಿದೆ.ಸೀತೆಯ ಕಥೆಯನ್ನು ವಿಭಿನ್ನ ರೀತಿಯಲ್ಲಿ ವಿವರಿಸಲಾಗಿದೆ.ಪಿತೃಪ್ರಧಾನ ವ್ಯವಸ್ಥೆಯಲ್ಲಿದ್ದ ರಾಮಾಯಣ ಕಾಲದಲ್ಲಿ ಸೀತೆ ಏನೇನು ಹಿಂಸೆ, ಕಷ್ಟ ಅನುಭವಿಸಿರಬಹುದು ಎಂಬುದನ್ನು ಬಹಳ ಮಾರ್ಮಿಕವಾಗಿ ಸಣ್ಣಿಮಿ ತನ್ನ ಆಡು ಮಾತಿನಲ್ಲಿ ಹೇಳಿದ್ದಾಳೆ.ಇಲ್ಲಿ ಸೀತೆ ಪ್ರಕೃತಿಯ ಹಲವು ವಿಸ್ಮಯಗಳನ್ನು ಕಂಡು ಜೀವನ ಪಾಠವನ್ನು ಅರಿತವಳು ಎಂದು ಸಣ್ಣಿಮ್ಮಿ ಹೇಳುತ್ತಾಳೆ.ನಾವು ಪ್ರಕೃತಿಗೆ ಹತ್ತಿರವಾದಷ್ಟೂ ನಮ್ಮ ಒಂಟಿತನ ನಿವಾರಣೆಯಾಗುತ್ತದೆ ಎಂಬುದು ಈ ಕಥೆಯ ಅಶಯ.
©2025 Book Brahma Private Limited.