ನಲಿವ ನಾಟ್ಯ ಕುಸುಮಗಳು

Author : ಬಿ.ಎಸ್. ಮಂಜಪ್ಪ

Pages 164

₹ 130.00




Year of Publication: 2015
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಲೇಖಕ ಬಿ. ಎಸ್. ಮಂಜಪ್ಪನವರು ರಚಿಸಿರುವ ’ನಲಿವ ನಾಟ್ಯ ಕುಸುಮಗಳು’ ಕೃತಿಯು ಎಂಟು ನಾಟಕಗಳ ಸಂಕಲನವಾಗಿದೆ.  ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವ ಕರುಣೆ, ಕ್ರೌರ್ಯ, ದುಃಖ, ಶೃಂಗಾರ, ಬೀಭತ್ಸ, ಹಾಸ್ಯ, ಭಯಾನಕ ಮುಂತಾದ ನವರಸಗಳಿಂದ ಕೂಡಿದ ರಚನೆಯಾಗಿದೆ. 

About the Author

ಬಿ.ಎಸ್. ಮಂಜಪ್ಪ

ಬಿ.ಎಸ್. ಮಂಜಪ್ಪ  ಮೂಲತಃ  ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಕೊಡಗವಳಿಹಟ್ಟಿಯವರು.  ಬಿ.ಎಸ್.ಎನ್.ಎಲ್ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದ್ದರು. ಇವರ ಪ್ರವೃತ್ತಿ ಸಾಹಿತ್ಯ ಕೃಷಿಯತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ. ನನ್ನ ಉಷೆಗೆ, ತೂಗುದೀವಿಗೆ ಎಂಬ ಎರಡು ಕವನ ಸಂಕಲನಗಳನ್ನು, ನಗುವ ಹೂಗಳು ಎಂಬ ಕಥಾ ಸಂಕಲನವನ್ನು, ದೂರ ಸರಿದ ಆಸರೆ ಎಂಬ ಸಾಮಾಜಿಕ ನಾಟಕವನ್ನು ರಚಿಸಿದ್ದಾರೆ.  ...

READ MORE

Related Books