ಭಗವತಿ ಕಾಡು

Author : ರಂಗಸ್ವಾಮಿ ಎಸ್.

Pages 52

₹ 50.00




Year of Publication: 2019
Published by: ಪ್ರಗತಿ ಗ್ರಾಫಿಕ್ಸ್‌
Address: ನ.119, 3ನೇ ಅಡ್ಡರಸ್ತೆ, 8 ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು
Phone: 0823409512

Synopsys

ಭಗವತಿ ಕಾಡು ನಾಟಕ ಜನಸಾಮಾನ್ಯರ ಬದುಕಿನ ಕಥಾ ಹಂದರವನ್ನು ಹೊಂದಿರುವಂತದ್ದು. ಪ್ರಕೃತಿ ಮಡಿಲಲ್ಲಿ ಬದುಕುವ, ಸಾಮಾನ್ಯ ಕೆಳಸ್ಥರದ ಜನರ ಬದುಕಿನ ಕುರಿತು ಈ ನಾಟಕವನ್ನು ಕಟ್ಟುತ್ತಾ ಹೋಗಿದ್ದಾರೆ. ಈ ಕೃತಿಯು ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ವೃತ್ತಿಯಲ್ಲಿ ರಂಗಭೂಮಿ ಕಲಾವಿದರೂ, ಆಗಿರುವ ಲೇಖಕರು ತಾವು ಕಂಡುಂಡ ಪರಿಸರದ ಅಂಶಗಳನ್ನು ಇಟ್ಟುಕೊಂಡು ನಾಟಕವನ್ನು ಕಟ್ಟಿದ್ದಾರೆ.

About the Author

ರಂಗಸ್ವಾಮಿ ಎಸ್.

ಬರಹಗಾರ ರಂಗಸ್ವಾಮಿ ಎಸ್. ಅವರು ಜನಿಸಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದಲ್ಲಿ. ತುಮಕೂರುನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಡ್ರಾಮಾ ಡಿಪ್ಲೊಮಾ ಶಿಕ್ಷಣವನ್ನು ಪಡೆದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಗವತಿ ಕಾಡು ಹಾಗೂ ಮೌನ ಗಲ್ಲಿಗೇರಿತು ಇವರ ಪ್ರಮುಖ ಕೃತಿಗಳು. ...

READ MORE

Related Books