ಭಾರತರತ್ನ ಅಮರ್ತ್ಯಸೇನ್ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರು. ಬಡತನ, ಕ್ಷಾಮ, ರಾಷ್ಟ್ರಾಭಿಮಾನ, ಇವುಗಳ ಆಳವಾದ ಅಧ್ಯಯನ ಮತ್ತು ಸಮೀಕ್ಷೆಯಲ್ಲಿ ತೊಡಗಿಸಿಕೊಂಡರು. ನೈತಿಕತೆಯ ಆಧಾರದ ಸಮಾನತೆ ರೂಪುಗೊಳ್ಳಬೇಕು ಎಂಬುದು ಅವರ ಹೆಬ್ಬಯಕೆಯಾಗಿತ್ತು. ಬಡತನ ರೇಖೆಗಿಂತ ಕೆಳಗೆ ಜೀವಿಸುವ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಹಂಚಿಕೆ ನೀತಿಗಳು ಜಾರಿಯಾಗಬೇಕೆಂಬುದು ಇವರ ಸಾಮಾಜಿಕ ಸಿದ್ಧಾಂತವಾಗಿತ್ತು. ಅಮರ್ತ್ಯರ ಬದುಕು- ಚಿಂತನೆಗಳನ್ನು ಕುರಿತು ಆರ್.ಕೋಮಲ ಮತ್ತು ಶುಭ ರಮೇಶ್ ಅವರು ಪ್ರಸ್ತುತ ಕೃತಿಯಲ್ಲಿ ವಿಶಿಷ್ಟ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.