ಬಿ.ಎಸ್. ಮಂಜಪ್ಪ ಮೂಲತಃ ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಕೊಡಗವಳಿಹಟ್ಟಿಯವರು.
ಬಿ.ಎಸ್.ಎನ್.ಎಲ್ ಇಲಾಖೆಯಲ್ಲಿ ವೃತ್ತಿಯನ್ನು ಆರಂಭಿಸಿದ್ದರು. ಇವರ ಪ್ರವೃತ್ತಿ ಸಾಹಿತ್ಯ ಕೃಷಿಯತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ.
ನನ್ನ ಉಷೆಗೆ, ತೂಗುದೀವಿಗೆ ಎಂಬ ಎರಡು ಕವನ ಸಂಕಲನಗಳನ್ನು, ನಗುವ ಹೂಗಳು ಎಂಬ ಕಥಾ ಸಂಕಲನವನ್ನು, ದೂರ ಸರಿದ ಆಸರೆ ಎಂಬ ಸಾಮಾಜಿಕ ನಾಟಕವನ್ನು ರಚಿಸಿದ್ದಾರೆ.
ನಲಿವ ನಾಟ್ಯ ಕುಸುಮಗಳು
©2025 Book Brahma Private Limited.