ಹಾಸ್ಯ ಸಾಹಿತಿ ಎಸ್.ಎನ್. ಶಿವಸ್ವಾಮಿ ಅವರ ಕೃತಿ -ನಗೆ ಮುಗಿಲು. ವ್ಯಕ್ತಿಗತ ಹಾಗೂ ಸಮಾಜ- ಈ ಎರಡರ ಲೋಪ-ದೋಷಗಳನ್ನು ಏಕಕಾಲಕ್ಕೆ ತೋರುವುದು ಮಾತ್ರವಲ್ಲ;ವಿಚಾರಗಳಲ್ಲಿ ಪರಿವರ್ತನೆ ತರುವಷ್ಟು ಪ್ರಭಾವಶಾಲಿಯಾಗಿ ಹಾಸ್ಯ ಸಾಹಿತ್ಯವು ಕೆಲಸ ಮಾಡುತ್ತದೆ.ಕೃತಿಯಲ್ಲಿಯ ಬರಹಗಳು ಪರಿಶುದ್ಧ ಹಾಸ್ಯಭರಿತ ಸಾಹಿತ್ಯದ ಬರಹಗಳಾಗಿ ಕಂಗೊಳಿಸುತ್ತವೆ.
©2024 Book Brahma Private Limited.