‘ಕೊರೋನಾ ಟೈಮ್ಸ್’ ಲೇಖಕಿ ಸುಧಾ ಸರನೋಬತ್ ಅವರ ಹಾಸ್ಯ ಲೇಖನಗಳ ಸಂಕಲನ. ಈ ಡಾಕ್ಟರ್ ನಿಂಗಮ್ಮ, ನಿಂಗಮ್ಮ ಹೆಣ್ಣು ಹುಡುಕಿದಾಗ, ನಿಂಗಮ್ಮನ ಮುಂಜಾಗ್ರತೆ, ಬಲು ಜಾಣೆ ನಿಂಗಮ್ಮ, ನಿಂಗಮ್ಮನ ಪಡಿಪಾಟಲು, ನಿಂಗಮ್ಮನ ಅಭಿಯಾನ, ನಿಂಗಮ್ಮನ ಮೊಮ್ಮಗು, ನಿಂಗಮ್ಮನ ಶುಭ ಸಂದೇಶ, ನಿಂಗಮ್ಮನ ವಿದೇಶ ಪ್ರವಾಸ, ಪರೋಪಕಾರಿ ನಿಂಗಮ್ಮ, ಕರೋನಾ ಟೈಮ್ಸ್, ಹಾಸ್ಯ ಭಾಷಣ, ಪಿತೃ ಪಕ್ಷದಲ್ಲಿ ಕಾಗೆಗಳ ಮೀಟಿಂಗ್, ಅಧಿಕಸ್ಯ ಅಂಧಿಕಂ ಪಲಂ, ಕೊರಿಯರ್ ಕಿರಿಕಿರಿಗಳು, ಆ ಡೈರಿ ನಂದಲ್ಲ, ಮದುವೆಯ ಮಮತೆಯ ಕರಯೋಲೆ, ಹಿರಿಯ ಲೇಖಕಿ, ಹೊಸರುಚಿ, ಬಿಎಮ್ ಟಿಸಿ ಬಸ್ಸು ಮತ್ತು ಯಜಮಾನರು, ದರ್ಜಿಯ ಮರ್ಜಿ, ದೊಡ್ಡಣ್ಣನ ಬಾಲ ಲೀಲೆಗಳು, ಕೊರೊನಾ(ಯಮ) ಧರ್ಮ, ಹೆಂಡತಿಯ ಗುಲಾಮ, ಇಲಕಲ್ ಆಯಿ ಎಂಬ 77 ಲೇಖನಗಳು ಸಂಕಲನಗೊಂಡಿವೆ.
©2025 Book Brahma Private Limited.