ಕನ್ನಡ ಭಾಷೆಯ ರಚನಾ ಸಾಧ್ಯತೆಗಳ ಗಡಿಯನ್ನು ವಿಸ್ತರಿಸುವ ಪ್ರಯತ್ನ ಇಲ್ಲದೆ. ಸಾಮಾಜಿಕ ಪ್ರಶ್ನೆಗಳು, ಪೌರಾಣಿಕ, ವೈದ್ಯಕೀಯ, ಭಾವಮಾನಸಿಕ, ವನ್ಯ, ಭೌಗೋಳಿಕ, ಸಾಂಸ್ಕೃತಿಕ, ಸಾಹಿತ್ಯಕ, ಭಾಷಿಕ ಸೂಕ್ಷ್ಮಗಳನ್ನು ಎತ್ತಿಕೊಂಡು ಸಂವಾದ ಮಾಡುವುದೇ ಈ ಕೃತಿಯ ಆಶಯವಾಗಿದ್ದು, ಅಚ್ಚುಕಟ್ಟಾಗಿ, ಸಂಕ್ಷೇಪವಾಗಿ, ಪ್ರಮಾಣ ಪೂರಕವಾಗಿ, ಸೂಕ್ತ ಸಾಕ್ಷ್ಯಾಧಾರ ಸಮೇತವಾದ ವೈಜ್ಷಾನಿಕ ನಿರೂಪಣೆ ಈ ಕೃತಿಯಲ್ಲಿದೆ.
©2024 Book Brahma Private Limited.