ಲೇಖಕ ಎಸ್.ಎನ್. ಶಿವಸ್ವಾಮಿ ಅವರ ಹಾಸ್ಯ ಬರಹಗಳ ಸಂಕಲನ-ನಗೆ ತುಂತುರು. ಚುಟುಕು ಹಾಗೂ ಅಷ್ಟೇ ಲವಲವಿಕೆಯ ಪದಪುಂಜಗಳನ್ನು ಬಳಸುವ ಮೂಲಕ ಹಾಸ್ಯ ಬರಹಗಳನ್ನು ಗುಚ್ಛರೂಪದಲ್ಲಿ ನೀಡಿದ ಲೇಖಕರು, ಇಲ್ಲಿಯ ಬರಹಗಳಲ್ಲಿ ವಿಡಂಬನೆ, ವ್ಯಂಗ್ಯವೂ ಇದೆ. ಸಮಾಜದ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸುವ ಮೂಲಕ ತಿದ್ದಪಡಿ ಮಾಡಿಕೊಳ್ಳುವಂತೆಯೂ ಲೇಖನಗಳು ಎಚ್ಚರಿಸುತ್ತವೆ.
©2024 Book Brahma Private Limited.