ಎಸ್.ಎನ್. ಶಿವಸ್ವಾಮಿ
(09 February 1920 - 13 August 2007)
ಕನ್ನಡದಲ್ಲಿ ಹಾಸ್ಯ ಸಾಹಿತ್ಯಕ್ಕೊಂದು ಗೌರವ ತಂದ ಎಂದೇ ಖ್ಯಾತಿಯ ಸಾಹಿತಿ ಎಸ್.ಎನ್. ಶಿವಸ್ವಾಮಿ (ಸೇಲಂ ನಂಜುಂಡಯ್ಯ ಶಿವಸ್ವಾಮಿ) ಚಿಕ್ಕಬಳ್ಳಾಪುರ ಮೂಲದವರು. ತಂದೆ ಸೇಲಂ ನಂಜುಂಡಯ್ಯ, ತಾಯಿ ಶಾರದಮ್ಮ. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವೀಧರರು.ಬರೋಡದ ಕಾಲೇಜೊಂದರಲ್ಲಿ ಝಾಆಲಜಿ ಬೋಧನೆ. ಆದರೆ, ಅಲ್ಲಿಯ ರಾಜಕೀಯದಿಂದ ಬೇಸತ್ತು ಬಂದರು. ಆಲ್ ಇಂಡಿಯಾ ರೇಡಿಯೋ. ‘ಫೆಡರಲ್ ರಿಪಬ್ಲಿಕ್ ಸರ್ವೀಸ್ ಕಮೀಷನ್’ (ಆಗ ಇದ್ದುದು) ನಿಂದ (1944) ಆಯ್ಕೆಯಾಗಿ ಸಹಾಯಕ ಕಾರ್ಯಕ್ರಮ ಅಧಿಕಾರಿಯಾದರು. ಮದರಾಸಿನ ಆಲ್ ಇಂಡಿಯಾ ರೇಡಿಯೊ. ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸಿದರು. ಬೀಚಿಯವರ ಸ್ನೇಹ ದೊರೆತ ಮೇಲೆ ...
READ MORE