ಎಂ.ಎಸ್. ನರಸಿಂಹಮೂರ್ತಿ ಕನ್ನಡದ ಹಿರಿಯ ಹಾಸ್ಯ ಲೇಖಕರಲ್ಲಿ ಒಬ್ಬರು. ಅವರು ವಿವಿಧ ಪತ್ರಿಕೆಗಳಿಗೆ ಬರೆದ ಹಾಸ್ಯ ಲೇಖನಗಳನ್ನು ಒಟ್ಟುಗೂಡಿಸಿ ಕೃತಿಯಲ್ಲಿ ನೀಡಲಾಗಿದೆ. ದೈನಂದಿನ ವಿಷಯಗಳನ್ನೇ ಹಾಸ್ಯ ಲೇಖನಗಳಿಗೆ ವಸ್ತುವನ್ನಾಗಿ ಮಾಡಿ ಸಂಭಾಷಣೆ ರೂಪದಲ್ಲಿ ಕೊಡಲಾಗಿದೆ. ಒಟ್ಟು 40 ನಗೆ ಬರಹಗಳನ್ನು ಪುಸ್ತಕ ಹೊಂದಿದ್ದು ಹಾಸ್ಯ ಲೇಖನಗಳ ಜೊತೆ ಲಲಿತ ಪ್ರಬಂಧ ಮಾದರಿಯ ಕೆಲವು ಲೇಖನಗಳನ್ನೂ ಕಾಣಬಹುದು.
©2025 Book Brahma Private Limited.