ಹಾಸ್ಯ ಸಾಹಿತಿ ಬೀchi ಅವರ ಸಂಪಾದಿತ ಕೃತಿ-ಥರ್ಡ್ ಕ್ಲಾಸ ವೇಟಿಂಗ ರೂಮು. ಕೃತಿಯಲ್ಲಿ ಸೋಮಾರಿ ಎಂಬ ಸದ್ಗುಣ (ದ.ರಾ.ಬೇಂದ್ರೆ), ಥರ್ಡ್ ಕ್ಲಾಸ ವೇಟಿಂಗ ರೂಮು (ಬೀchi), ಕೋಡಂಗಿತನವೇ ಲೇಸು (ಆದ್ಯ ರಂಗಾಚಾರ್ಯ), ಅರಣ್ಯ ರೋದನ (ಕೆ.ಆರ್. ಮಹಿಷಿ), ನ್ಯಾಯಮಂದಿರ (ಎಚ್.ಆರ್. ತಲಚೇರಿಕರ), ಕ್ಲಾಸ್ ರೂಮು (ಎನ್.ಪಿ. ಕುಲಕರ್ಣಿ), ತೆರೆಯ ಹಿಂದೆ (ಆದ್ಯ ರಂಗಾಚಾರ್ಯ) ಹಾಗೂ ಡಾಕ್ಟರ್ ಕನ್ಸಲ್ಟಿಂಗ ರೂಮು (ಡಾ. ಕಾಮಲಾಪುರ ಬಿಂದೂರಾವ್) ಹೀಗೆ ಹಾಸ್ಯ ಲೇಖನ ರೂಪದ ಕಥೆಗಳನ್ನು ಇಲ್ಲಿ ಸಂಕಲಿಸಲಾಗಿದೆ.
©2025 Book Brahma Private Limited.