‘ಪ್ರಹಾರ', 'ಲೋಕದ ಡೊಂಕು', 'ವಕ್ರದೃಷ್ಟಿ' ಮತ್ತು 'ವಿಪರೀತ' ಮುಂತಾದ ಉತ್ತಮ ನಗೆ ಬರಹಗಳನ್ನು ಕನ್ನಡಿಗರಿಗೆ ನೀಡಿದವರು ಪಾ.ವೆಂ. ಆಚಾರ್ಯರು. 'ಯದ್ವಾತದ್ವಾ ಯೆಂಕಣಯನವರು' ಪ್ರಬಂಧ ಎನ್ನುವುದಕ್ಕಿಂತ ಒಂದು ಸುಂದರ ಕಥೆ ಅಥವಾ ವ್ಯಕ್ತಿಚಿತ್ರ ಎನ್ನಬಹುದು, 'ಮಂತ್ರಿಗಳ ದಿನಚರಿ' ದಿನಚರಿಯ ರೂಪದಲ್ಲೇ ಲಿಖಿತವಾದರೆ, 'ದೇವಚರ್ಚೆ' ಸಂಭಾಷಣೆಯ ರೂಪದಲ್ಲಿದೆ. ಈ ಎಲ್ಲದರಲ್ಲೂ ಅವರ ಚೇಷ್ಟೆಯ ಬೇರುಗಳು ಕಾಣಿಸುತ್ತವೆ. ಈ ಕೃತಿಯನ್ನು ಆ. ರಾ ಮಿತ್ರ ಮತ್ತು ಶ್ರೀನಿವಾಸ ಅವರು ಸಂಪಾದಿಸಿದ್ದಾರೆ.
©2025 Book Brahma Private Limited.