ಖ್ಯಾತ ಸಾಹಿತಿ ನಾ. ಕಸ್ತೂರಿ ಅವರು ಬರೆದ ಹರಟೆಗಳ ಕೃತಿ-ಡೊಂಕು ಬಾಲ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದವು. ಕುಮಾರ ಸಂಭವ, ತುದಿಮೂಗು, ಮುಂಡೇ ಗಂಡಾ, ಈ ನಾಲ್ಕು ಜನ, ನೀಲಾಂಬರಿ, ಎಂಟಾಣೆ, ಕೀಲಿಕೈ, ಅವಿವಾಹಿತರಿಗೊಂದು ಎಚ್ಚರಿಕೆ, ಸಭ್ಯ ಸಂತಾನ, ಅನಂತಯ್ಯನ ಅದೃಷ್ಟ, ಟುವ್ವಿಟುವ್ವಿ, ಹೊಸಾ ಹೊಸದು, ದಾನಮಾನ, ಬೆರಣಿ ಬೀರಮ್ಮ, ಹೀಗೂ ಇಬ್ಬರು...ಹೀಗೆ ವಿವಿಧ ಶೀರ್ಷಿಕೆಗಳಡಿ ಸಮಾಜವನ್ನು, ಕುಹಕ ವ್ಯಕ್ತಿಗಳನ್ನು ವಿಡಂಬಿಸಿ, ಹರಟೆಯ ಮೂಲಕ ಶುದ್ಧ ಸಮಾಜವನ್ನು ಕಟ್ಟ ಬಯಸುವ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.
©2025 Book Brahma Private Limited.