‘ನನ್ನ ದೃಷ್ಟಿಯಲ್ಲಿ ಉತ್ತಮ ಹಾಸ್ಯ ಸಾಹಿತ್ಯ’ ಸಂಕಲನದಲ್ಲಿರುವ ಲೇಖನಗಳು ಬಹುತೇಕ ಅನೇಕ ಸಾಹಿತಿ ಲೇಖಕರಿಂದ ಬರೆಸಿರುವ , ಹಾಸ್ಯಪ್ರಜ್ಞೆಯನ್ನು ಕುರಿತಾದವುಗಳು. ನಗೆಯ ಲೇಪದ ಹಿಂದೆ ಜೀವನದ ಮೌಲ್ಯಗಳೊಂದಿಗೆ ಸ್ಪಂದಿಸುವ ಲೇಖಕ ಗೋಪಾಲ ಭಟ್ಟರ ಬರಹಗಳಲ್ಲಿ ಸ್ವಾರಸ್ಯವಿದೆ.
ಎರಡಾಣೆ, ಮಾಸ್ಟರ್ ಪೈಂಟರ್, ಕರ್ನಾಟಕ ಸಂಗೀತ, ನಿರಾಕರಣೆ, ಎಲ್ಲಾ ನೋಡುವ, ಬಿಲ್ಲಿ ಎಲ್ಲಿ?, ಸಾಹಿತ್ಯ ರೈಲ್ವೇ ಕಂಪನಿ, ಮರಣ ಶಯ್ಯೆ ಇನ್ನೂ ಅನೇಕ ಲೇಖನಗಳನ್ನು ಬರೆದಿರುವ ಶ್ರೀ ಪುತ್ರಾಯ, ಕೆ. ಪ್ರಭಾಕರರಾವ್. ಬಿ. ಆರ್ ನಾಗೇಶ್, ಕೃಷ್ಣಮೂರ್ತಿ ಕಿತ್ತೂರ ಇನ್ನೂ ಅನೇಕರಿಂದ ಬರೆಸಲಾಗಿದೆ.
©2025 Book Brahma Private Limited.