ನಗಪಾಟಲು ಪುಸ್ತಕವು ನಗೆಹನಿಗಳ ಸಂಗ್ರಹವಾಗಿದ್ದು, ಅಂಕಿತ ಪ್ರಕಾಶನವು ನಗೆಹನಿಗಳನ್ನು ಸಂಗ್ರಹಿಸಿ ಸ್ವತಃ ಪುಸ್ತಕದ ರೂಪದಲ್ಲಿ ಹೊರತಂದಿರುವುದು ವಿಶೇಷ. ಈ ಕೃತಿಯ ಬೆನ್ಪುಡಿಯಲ್ಲಿ ಬರೆದ ಸಾಲುಗಳು ಹೀಗಿವೆ ‘ಇಲ್ಲಿರುವ ಜೋಕುಗಳನ್ನು ಒಮ್ಮೆ ಕೇಳಿದ್ದರೂ ಕೂಡ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ .ಅಷ್ಟು ಸಾಮರ್ಥ್ಯ ಇಲ್ಲಿನ ಜೋಕುಗಳಿಗಿವೆ. ಇದು ಬರೆದದ್ದಲ್ಲ, ಸಂಗ್ರಹಿಸಿದ್ದು. ಓದಿದ ಕೂಡಲೇ ನಗು ಉಕ್ಕಿಸುವಂತಹ ಜೋಕುಗಳಿಗೆ ಇಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ’ ಎಂದು ಓದುಗರ ಗಮನ ಸೆಳೆಯಲಾಗಿದೆ.
©2025 Book Brahma Private Limited.