ಕನ್ನಡದ ಖ್ಯಾತ ಹಾಸ್ಯ ಸಾಹಿತಿ ಬೀchi ಅವರ ಕೃತಿ-ತಿಂಮ ಸತ್ತಾಗ. ಈ ಕೃತಿಯಲ್ಲಿ ಹಾಸ್ಯಭರಿತ ಹನಿಗಳು, ಸಣ್ಣ ಸಣ್ಣ ಪ್ರಬಂಧಗಳು ಒಳಗೊಂಡಿವೆ. ಹಾಸ್ಯ, ನಗೆ ಬರೆಹ, ವಿಡಂಬನೆ, ವ್ಯಂಗ್ಯ ಸಾಹಿತ್ಯದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಗುರಿ ಹೊಂದಿರುವ ಇಲ್ಲಿಯ ಎಲ್ಲ ಬರೆಹಗಳು ಸಾಹಿತ್ಯದ ಉತ್ತಮ ಗುಣ-ಲಕ್ಷಣಗಳನ್ನು ಹೊಂದಿದ್ದು, ಓದುಗರನ್ನು ಆಕರ್ಷಿಸಿವೆ.
©2024 Book Brahma Private Limited.