ರಾಘವಾಂಕನ ಹಲ್ಲು

Author : ಜಿ.ಪಿ. ರಾಜರತ್ನಂ

Pages 128

₹ 1.00




Year of Publication: 1955
Published by: ಶಾರದಾ ಪ್ರಕಟನಾಲಯ
Address: ಅರಳೇಪೇಟೆ, ಬೆಂಗಳೂರು-2

Synopsys

ರಾಘವಾಂಕನ ಹಲ್ಲು-ಜಿ.ಪಿ. ರಾಜರತ್ನಂ ಅವರ ನಗೆ ಬರೆಹಗಳ ಸಂಕಲನ. ಹಲ್ಲುಗಳಲ್ಲಿ ವಿವಿಧ ತೆರನಾಗಿವೆ. ಮುವ್ವತ್ತೇರೆಡು ಮತ್ತೆ ಮೇಲೇರಡು ಎಂಬಂತೆ ನಗೆ ಸೂಸುವ ಬರೆಹಗಳು ಇಲ್ಲಿವೆ. ಬಹುತೇಕ ನಗೆ ಬರೆಹಗಳು-ತಮ್ಮ ಗದ್ಯ-ಪದ್ಯ, ಓದು, ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಿಂದ ಕೆಲವೊಂದು ಕಪೋಲ ಕಲ್ಪಿತವಾದವು ಎಂದು ಈ ಬರೆಹಗಳ ಮೂಲಗಳನ್ನು ಪ್ರಸ್ತಾವನೆಯಲ್ಲಿ ನೆನಪಿಸಿದ್ದಾರೆ. ರಾಘವಾಂಕನ ಹಲ್ಲು, ಬಳೆ ತೊಟ್ಟನಾ ಭೀಮಸೇನ, ಸತ್ಯಾ ಅರೀಚ್ಛಂದ್ರ, ಲೆಕ್ಷರ್ ಬುಡೋದು, ವಾಲ್ಮೀಕಿಯ ವೊದ್ದಾಟ, ಹುಲಿಯ ಸೋಲು, ಕೋತಿಗಳೂ ಕೋಟಿಗಳೂ, ದುಃಖಸೀಟು ಹೀಗೆ 34 ಶೀರ್ಷಿಕೆಯ ನಗೆ ಬರೆಹಗಳಿವೆ.

 

About the Author

ಜಿ.ಪಿ. ರಾಜರತ್ನಂ
(05 December 1904 - 13 March 1979)

ಆಡುಮಾತಿನ ಪದಗಳ ಬಳಕೆಯ ‘ರತ್ನನ ಪದಗಳು’ ಮೂಲಕ ಜನಪ್ರಿಯರಾಗಿದ್ದ ಜಿ.ಪಿ. ರಾಜರತ್ನಂ ಅವರು ಕನ್ನಡ ಸಾಹಿತ್ಯದ ಪರಿಚಾರಿಕೆಗೂ ಹೆಸರಾಗಿದ್ದರು. ರಾಜರತ್ನಂ ಅವರು ಜನಿಸಿದ್ದು ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ 1908ರ ಡಿಸೆಂಬರ್ 8 ರಂದು. ತಂದೆ ಜೆ.ಪಿ. ಗೋಪಾಲಕೃಷ್ಣಯ್ಯಂಗಾರ್. ರಾಜರತ್ನಂ ಅವರು ಮೈಸೂರಿನಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಮತ್ತು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಮೈಸೂರು, ತುಮಕೂರು, ಶಿವಮೊಗ್ಗ, ಬೆಂಗಳೂರು ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು 1964ರಲ್ಲಿ ನಿವೃತ್ತರಾದ ಮೇಲೆ ಯುಜಿಸಿ ಉಪಾಧ್ಯಾಯರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಕವಿ, ...

READ MORE

Related Books