ಖ್ಯಾತ ಹಾಸ್ಯ ಸಾಹಿತಿ ಬೀchi ಅವರ ಕಾದಂಬರಿ-ಅಮ್ಮನವರ ಇಚ್ಛಾ. ಇದು ಹಾಸ್ಯ ಬರಹಗಳ ಸಂಕಲನ. ನಗೆ ಹನಿಗಳನ್ನು ಹೇಳುವುದು, ಬರೆಯುವುದೂ ಸಹ ಅದ್ಭುತ ಕಲೆ. ಈ ಎರಡನ್ನೂ ಕರಗತ ಮಾಡಿಕೊಂಡಿದ್ದ ಬೀchi ಅವರು, ಕನ್ನಡ ಸಾಹಿತ್ಯ ಲೋಕದಲ್ಲಿ ಮರೆಯದ ಹೆಸರಾಗಿ ಉಳಿದಿದೆ. ಥರ್ಡ್‌ಕ್ಲಾಸ್ ವೇಟಿಂಗ್ ರೂಮು ಮತ್ತು ಮಹಾಯುದ್ಧ, ನರಪ್ರಾಣಿ ಸೇರಿದಂತೆ ಅಮ್ಮನವರ. ಇಚ್ಛಾ, ಕೃತಿಯೂ ತನ್ನ ಹಾಸ್ಯಭರಿತ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.