ಸತ್ಯ ಘಟನೆಗಳನ್ನು ಆಧರಿಸಿದ ೨೧ ಬರಹಗಳ ಸಂಕಲನ ಇದು. ಶೀರ್ಷಿಕ ಬರಹವೇ ಅದೆಷ್ಟು ಹಾಸ್ಯ ಸನ್ನಿವೇಶಗಳಿಂದ ಸೆಳೆಯುತ್ತದೆ! ಅನುಮಾನ ದೊಡ್ಡರೋಗ ಎನ್ನುವ ಗಾದೆಯನ್ನು ನಿಜ ಮಾಡುವಂತೆ ಇಲ್ಲಿನ ಘಟನೆಗಳು ಹೆಣೆದುಕೊಂಡಿವೆ. ’ಮೊರಾರ್ಜಿ ಮುಟ್ಟಲಿಲ್ಲ’, ’ಬೆಡ್ ನಂಬರ್ ಸೆವೆನ” ಇಲ್ಲಿನ ಇನ್ನಿತರ ಕಚಗುಳಿಯಿಡುವ ಬರಹಗಳು.
©2025 Book Brahma Private Limited.