`ಮೈಸೂರು ಕೆನರಾ & ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ಒಂದು ಪಯಣ ಸಂಪುಟ-1’ ಕೃತಿಯು ಮೂಲತಃ ಫ್ರಾನ್ಸಿಸ್ ಬುಕನನ್ ಅವರ ಕೃತಿಯಾಗಿದೆ. ಲೇಖಕಿ ಜಿ.ಪಿ. ಶೈಲಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಜನರ ಸಂಸ್ಕೃತಿ ಮತ್ತು ಪದ್ದತಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡುತ್ತದೆ. ಸ್ಕಾಟಿಷ್ ವೈದ್ಯರು ಈಸ್ಟ್ ಇಂಡಿಯಾ ಕಂಪನಿಯ ಅಡಿಯಲ್ಲಿ ಭಾರತದಲ್ಲಿ ವಾಸಿಸುತ್ತಿರುವಾಗ ಭೂಗೋಳಶಾಸ್ತ್ರಜ್ಞ, ಪ್ರಾಣಿಶಾಸ್ತ್ರಜ್ಞ ಮತ್ತು ಸಸ್ಯಶಾಸ್ತ್ರಜ್ಞರಾಗಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದರು ಎಂಬುದನ್ನು ವಿಶ್ಲೇಷಿಸುತ್ತದೆ.
©2024 Book Brahma Private Limited.