‘ಆಲ್ಬರ್ಟ್ ಐನ್ ಸ್ಟೀನ್: ಆಯ್ದ ಬರಹಗಳು’ ಜಿಮ್ ಗ್ರೀನ್ ಸಂಪಾದಿತ ಕೃತಿಯನ್ನು ಲೇಖಕ ವಿಜಯ್ ನಾಗ್ ಜಿ. ಅವರು ಕನ್ನಡೀಕರಿಸಿದ್ದಾರೆ. ಐನ್ ಸ್ಟೀನ್ ಈ ಶತಮಾನದ ಮಹಾ ವಿಜ್ಞಾನಿ ಮಾತ್ರವಾಗಿರದೇ, ಮಹಾ ಮಾನವತಾವಾದಿಯೂ ಹೌದು ಎನ್ನುವುದು ಇಲ್ಲಿಯ ಎಲ್ಲ ಬರಹಗಳಲ್ಲಿ ಅನಾವರಣಗೊಂಡಿದೆ. ಸಾಧಾರಣ ಪ್ರಜ್ಞಾಸ್ತರಕ್ಕೆ ನಿಲುಕದ ಇಂತಹ ಬರಹವನ್ನು ಕನ್ನಡಕ್ಕೆ ತಂದಿರುವ ಲೇಖಕರು, ಕೃತಿಗೆ ಬೆನ್ನುಡಿ ಬರೆದ ಮಲೆಯೂರು ಗುರುಸ್ವಾಮಿ ಅವರು ಅಸಾಧಾರಣ ಪ್ರತಿಭೆಯ ಉತ್ತಮ ಅನುವಾದ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.