ಲೇಖಕ ಸಿಮೊನ್ ದ ಬೋವಾ ಅವರ ‘ದ ಸೆಕೆಂಡ್ ಸೆಕ್ಸ್’ ಸಂಪುಟ-3ರ ಆಂಗ್ಲ ಕೃತಿಯನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿವಾಹಿತ ಹೆಣ್ಣು, ತಾಯಿ, ಸಾಮಾಜಿಕ ಬದುಕು, ವೇಶ್ಯೆಯರು ಮತ್ತು ನಾಯಕನಾನಿಯರು, ಪ್ರೌಢತೆಯಿಂದ ವೃದ್ಧಾಪ್ಯದವರೆಗೆ, ಹೆಂಗಸಿನ ಸನ್ನಿವೇಶ ಮತ್ತು ಗುಣಲಕ್ಷಣಗಳು ಅಧ್ಯಾಯಗಳ ಮೂಲಕ ವಿಸ್ತೃತವಾಗಿ ಚರ್ಚಿಸಿರುವ ಕೃತಿ ಇದು.
©2024 Book Brahma Private Limited.