ಪ್ರಕ್ಷುಬ್ಧ ಕಾಶ್ಮೀರ

Author : ಚಂದ್ರಶೇಖರ ಭಂಡಾರಿ

Pages 300

₹ 300.00




Year of Publication: 2022
Published by: ರಾಷ್ಟ್ರೋತ್ಧಾನ ಸಾಹಿತ್ಯ
Address: ಕೇಶವಶಿಲ್ಪ, ಕೆಂಪೇಗೌಡನಗರ, ಬೆಂಗಳೂರು-560019.

Synopsys

‘ಪ್ರಕ್ಷುಬ್ಧ ಕಾಶ್ಮಿರ’ ಎಂಬುದು ಜಗಮೋಹನ್ ಅವರು ಮೂಲದಲ್ಲಿ “My frozen turbulence in Kashmir” ಶೀರ್ಷಿಕೆಯಡಿ ಬರೆದ ಇಂಗ್ಲಿಷ್ ಕೃತಿಯ ಕನ್ನಡಾನುವಾದ ಲೇಖಕರಾದ ಟಿ.ವಿ. ಮಂಜುಳಾ, ಹೆಚ್.ಎಸ್. ಶ್ರೀನಿವಾಸಮೂರ್ತಿ ಹಾಗೂ ಚಂದ್ರಶೇಖರ ಭಂಡಾರಿ ಅನುವಾದಕರು. 1993ರವರೆಗೆ ಕಾಶ್ಮೀರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಗಳ ವಿವರಗಳನ್ನು ಈ ಕೃತಿ ಒಳಗೊಂಡಿದೆ. ಅಲ್ಲಿಯ ಜನತೆಯ ಆಶಯಗಳು, ಬೇಡಿಕೆಗಳು, ಉಗ್ರರ ಉದ್ದೇಶಗಳು, ಸರ್ಕಾರದ ರಾಜಕಾರಣಗಳು ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

About the Author

ಚಂದ್ರಶೇಖರ ಭಂಡಾರಿ

ಲೇಖಕ ಚಂದ್ರಶೇಖರ ಭಂಡಾರಿ ಅವರನ್ನು ‘ಸ್ಟಾಲ್‌ ಆಫ್‌ ದಿ ಅರ್ತ್‌’ ಎಂದು ಕೂಡ ಕರೆಯುತ್ತಾರೆ. ಅನೇಕ ಸಮಾಜದ ಏಳಿಗೆಗಾಗಿ ಕೃತಿಗಳನ್ನು ರಚಿಸಿದ ಇವರಿಗೆ ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕ ಬಹುಮಾನ (2011ರಲ್ಲಿ) ಲಭಿಸಿದೆ. ಕೃತಿಗಳು; ಕುಟುಂಬ- ಒಂದು ಚಿಂತನೆ. ಜನಮನ ಶಿಲ್ಪಿ, ರಾಷ್ಟ್ರನಾಯಕ ಡಾ. ಅಂಬೇಡ್ಕರ್, ನಾನಾನಿಂದ ನೇತಾಜಿವರೆಗೆ ಸ್ವಾತಂತ್ಯ್ರ ಸಂಗ್ರಾಮ 1857-1957.ಪ್ರಕ್ಷುಬ್ಧ ಕಾಶ್ಮೀರ  ...

READ MORE

Related Books