ದ ಸೆಕೆಂಡ್ ಸೆಕ್ಸ್ ಸಂಪುಟ-1

Author : ಎಚ್.ಎಸ್. ಶ್ರೀಮತಿ

Pages 200

₹ 252.00




Year of Publication: 2020
Published by: ಸಂಕಥನ
Address: #72 , ಭೂಮಿಗೀತ, 6 ನೇ ತಿರುವು, ಉದಯಗಿರಿ, ಮಂಡ್ಯ – 571401

Synopsys

ಆಂಗ್ಲ ಲೇಖಕ ಸಿಮೋನ್ ದ ಬೋವಾ ಅವರ ‘‘ದ ಸೆಕೆಂಡ್ ಸೆಕ್ಸ್ ಸಂಪುಟ-1' ಕೃತಿಯನ್ನು ಲೇಖಕಿ ಎಚ್.,ಎಸ್.ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯಲ್ಲಿ ಜೀವಶಾಸ್ತ್ರದ ಮಾಹಿತಿ, ಅಲೆಮಾರಿಗಳು, ಪಿತೃಪ್ರಧಾನ ವ್ಯವಸ್ಥೆ, ಫ್ರೆಂಚ್ ಕ್ರಾಂತಿ, ಮಿಥ್ಯಾ ಕಲ್ಪನೆ ಮತ್ತು ವಾಸ್ತವಿಕತೆ -ಈ ಅಧ್ಯಾಯಗಳ ಮೂಲಕ ಹೆಣ್ಣಿ ಬಗೆಗಿರುವ ಪೂರ್ವಗ್ರಹಗಳು, ತಪ್ಪು ಕಲ್ಪನೆಗಳ ಬಗ್ಗೆ ಸ್ಪಷ್ಟ ಚಿತ್ರಣ ನೀಡಲಾಗಿದೆ. ಹೆಣ್ಣಿನೆಡೆಗೆ ಪುರುಷರ ನೋಟದ ಸ್ವರೂಪವನ್ನೂ ವಿಶ್ಲೇಷಿಸಲಾಗಿದೆ.

About the Author

ಎಚ್.ಎಸ್. ಶ್ರೀಮತಿ
(25 February 1950)

ಸ್ತ್ರೀವಾದಿ ಲೇಖಕಿ, ಚಿಂತಕಿ ಎಚ್.ಎಸ್.ಶ್ರೀಮತಿ ಅವರು ಜನಿಸಿದ್ದು 1950 ಫೆಬ್ರುವರಿ 25ರಂದು ಬೆಂಗಳೂರಿನ ಹೊಸಕೋಟೆಯಲ್ಲಿ. ತಂದೆ ಎಚ್.ಕೆ.ಸೂರ್ಯನಾರಾಯಣ ಶಾಸ್ತ್ರಿ, ತಾಯಿ ಲಲಿತ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ಕನ್ನಡ ಸಾಹಿತ್ಯಕ್ಕೆ ಇವರು ನೀಡಿರುವ ಕೊಡುಗೆ ಅಪಾರ.  ಇವರು ಅನುವಾದಿಸಿರುವ ಪ್ರಮುಖ ಕೃತಿಗಳೆಂದರೆ ಸೆಕೆಂಡ್ ಸೆಕ್ಸ್‌, ಆಧುನಿಕ ಭಾರತದಲ್ಲಿ ಮಹಿಳೆ, ಬೇಟೆ, ತಾಯಿ, ರುಡಾಲಿ, ದೋಪ್ದಿ ಮತ್ತು ಇತರ ಕಥೆಗಳು, ವೇದಗಳಲ್ಲಿ ಏನಿದೆ, ಪ್ರಾಚೀನ ಭಾರತದ ಚರಿತ್ರೆ ಮುಂತಾದವು. ಮಹಾಶ್ವೇತಾದೇವಿಯವರ ಕುರಿತು ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಇವರು ಸಂಪಾದನೆ ಮಾಡಿರುವ ಕೃತಿಗಳೆಂದರೆ ಕನ್ನಡ ...

READ MORE

Related Books