ಲೇಖಕಿ ಜಿ.ಪಿ. ಶೈಲಜ ಅವರು ರಾಜ್ಯ ಸರ್ಕಾರದ ಖಜಾನೆ ಇಲಾಖೆಯ ಸಿಬ್ಬಂದಿಯಾಗಿ ಸದ್ಯ ನಿವೃತ್ತರು. 2020ರಿಂದ ಅನುವಾದ, ಎಡಿಟಿಂಗ್ ಹೀಗೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಪ್ರಕಟಗೊಂಡ ಸಂವಿಧಾನ ರಚನಾ ಮಂಡಲಿಯ ನಡವಳಿಗಳ ಕೆಲವು ಅನುಚ್ಛೇಧಗಳ ಅನುವಾದ ಕಾರ್ಯವನ್ನು ನಿರ್ವಹಿಸಿರುತ್ತಾರೆ. ಪ್ರಸ್ತುತ PARI (Peopleʼs Archive of rural India) ಎಂಬ ಪತ್ರಿಕೋದ್ಯಮ ಜಾಲತಾಣದಲ್ಲಿ (Journalism website), 2019 ರಿಂದ ಕನ್ನಡ ಭಾಷಾ ಅನುವಾದಕರಾಗಿದ್ದಾರೆ. ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯಲ್ಲಿ Translations initiative projectನಲ್ಲಿ ಎಡಿಟರ್ ಆಗಿದ್ದಾರೆ.
ಕೃತಿಗಳು : ‘ದ ಕೈಟ್ ರನ್ನರ್’, ಮೈಸೂರು ಕೆನರಾ & ಮಲಬಾರ್ ಪ್ರಾಂತ್ಯಗಳ ಮೂಲಕ ಮದ್ರಾಸಿನಿಂದ ಒಂದು ಪಯಣ ಸಂಪುಟ-1.