ಸೆರ್ಗೆಸ್ ಐಸೆನ್ ಸ್ಟೈನ್ -ಶ್ರೇಷ್ಠ ಚಲನಚಿತ್ರಗಳ ಸೃಷ್ಟಿಕರ್ತ. ಈತನ ಜೀವನ ಪರಿಚಯವನ್ನು ಕೃತಿಯ ಮೊದಲ ಭಾಗದಲ್ಲಿ ಹಾಗೂ ಚಲನಚಿತ್ರದ ಮಹಾನೌಕೆ ಕುರಿತು ಈತನೇ ಬರೆದ ಎರಡು ಲೇಖನಗಳ ಅನುವಾದ ನೀಡಲಾಗಿದೆ. ಅಪರೂಪದ ಚಿತ್ರಗಳು ಈ ಕೃತಿಯ ಹೆಗ್ಗಳಿಕೆಯಾಗಿವೆ.
ಕೃತಿಯ ಮುಖ್ಯ ಉದ್ದೇಶ; ‘ಸಿನಿಮಾ ಎನ್ನುವ ಈ ಶತಮಾನದ ಹೊಸ ಭಾಷೆಯ ಸ್ವರೂಪವನ್ನು ಪರಿಚಯ ಮಾಡಿಕೊಡುವುದು ಮತ್ತು ಅದು ವೈಭವಾಶ್ಚರ್ಯಗಳ ಕೋಟೆಯಲ್ಲಿ ಅದ್ಭುತ ರಹಸ್ಯವಾಗಿ ಬೆಳೆದಿರುವ ಮನರಜನೆಯ ಉದ್ದೇಶವಷ್ಟೇ ಅಲ್ಲ; ಗಂಭೀರ ಅಭಿವ್ಯಕ್ತಿಗಳಿಗೆ ಒದಗಬಲ್ಲ ಸಮರ್ಥ ಸಾಧನವೂ ಹೌದು ಎನ್ನುವುದನ್ನು ಸ್ಪಷ್ಟಗೊಳಿಸಿ ಕೊಡುವುದು ಎಂದು ಕೆ.ವಿ. ಸುಬ್ಬಣ್ಣ ಅವರು ಕೃತಿಯಲ್ಲಿ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
©2025 Book Brahma Private Limited.