Year of Publication: 2013 Published by: ಯೋಗ ಪ್ರಕಾಶನ Address: ಬೆಂಗಳೂರು
Share On
Synopsys
ಯೋಗದಲ್ಲಿ ಈಶ್ವರ ಮತ್ತು ಈಶ್ವರ ಪ್ರಣಿಧಾನ ಎಂದರೇನು? ಅದನ್ನು ಅನುಸರಿಸುವ ವಿಧಾನ ಯಾವುದು ಎಂಬುದನ್ನು ಈ ಕೃತಿ ವಿವರಿಸುತ್ತದೆ. ಪ್ರಶಾಂತ ಅಯ್ಯಂಗಾರ್ ಅವರು ಬರೆದ ಕೃತಿಯನ್ನು ಲಕ್ಷ್ಮಣದಾಸ ವೇಲಣಕರ್ ಅವರು ಅನುವಾದಿಸಿದ್ದಾರೆ.