ಲೇಖಕ ಸ್ವಾಮಿ ಶಿವೋಂ ತೀರ್ಥರ ಅವರ ಮೂಲ ಲೇಖನವನ್ನು ಪ. ರಾ. ಕೃಷ್ಣಮೂರ್ತಿ ಅವರು ಅನುವಾದಿಸಿರುವ ಕೃತಿ ಹೃದಯದ ಮಂಥನ – 1. ಸಾಧುಗಳ ಮಾತು ಎಂದರೆ ಬಿಡುಗಡೆಗೆ ದಾರಿ. ಅದು ಪಾಪನಾಶಕಾರಕ, ಅನಾಥರ ಆಸರೆಯಾಗಿರುತ್ತದೆ. ಸ್ವಾಮಿ ವಿಷ್ಣುತೀರ್ಥ ಮಹಾರಾಜರ ದೈವೀಕ ಪಾದಗಳ ಆಸರೆಯಲ್ಲಿ ಈ ಭಾವನೆ ಉಂಟಾಗುತ್ತದೆ. ಸ್ವಾಮಿಗಳು ಈಗ ದೇವರಲ್ಲಿ ಒಂದಾಗಿದ್ದಾರೆ. ‘ಹೃದಯ ಮಂಥನ’ ಇದು ಅವರ ಉಪದೇಶಾಧಾರಿತ ಗ್ರಂಥವಾಗಿದೆ. ಶ್ರೀ ಗುರುಮಹಾರಾಜರ ಪ್ರತಿಯೊಂದು ವಾಕ್ಯವೂ ಸಹ ಹೃದಯವನ್ನು ಹೊಕ್ಕು ಕೇಳುಗನ ಹೃದಯವನ್ನು ತೆರೆಯುತ್ತದೆ.
©2024 Book Brahma Private Limited.