ಡುಂಡಿರಾಜರೆಂದರೆ ಚುಟುಕು, ಡುಂಡಿರಾಜರೆಂದರೆ ಚಟಾಕಿ. ಅವರು ನಾಲ್ಕೇ ಸಾಲಲ್ಲಿ ಹನಿಸುವ ಹಾಸ್ಯದ ಮಳೆ, ಇಲ್ಲಿ ಖಜಾನೆಯೊಳಗೆ ಭದ್ರವಾಗಿದೆ. ಪದಗಳನ್ನು pun ರೂಪದಲ್ಲಿ ಪೋಣಿಸುವ ಈ ಮಾಂತ್ರಿಕ ಹಾಸ್ಯದೊಂದಿಗೆ ವ್ಯಂಗ್ಯ- ವಿಷಾದಗಳನ್ನೂ ಹರಿಸಬಲ್ಲರು. ಅವರ ’ಹನಿ’ ನೀರಾವರಿ ಯೋಜನೆಯಲ್ಲಿ (!) ಏನುಂಟು ಏನಿಲ್ಲ...
ಪುಸ್ತಕಮನೆಗಳಲ್ಲಿ ದೀರ್ಘಕಾಲ ಜನಪ್ರಿಯ ಗ್ರಂಥವಾಗಿ ರಾರಾಜಿಸಿದ ಇದು ನಿಮ್ಮ ಮನೆಯ ಕಪಾಟುಗಳಲ್ಲಿ ಇರಲೇ ಬೇಕಾದ ಪುಸ್ತಕಗಳಲ್ಲಿ ಒಂದು.
©2024 Book Brahma Private Limited.