ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿದ್ದಾಗ ಗ್ರಾಹಕರಿಗೆ ಪದ್ಯಗಳನ್ನೂ ಸೇರಿಸಿ ಪತ್ರ ಬರೀತಿದ್ದೆ ಇದರಿಂದ ಬ್ಯಾಂಕ್ ವ್ಯವಹಾರ ಹೆಚ್ಚಿತ್ತು - ಎಚ್.ಡುಂಡಿರಾಜ್ ಎಚ್. ಡುಂಡಿರಾಜ್ ಅವರ ಹಾಸ್ಯ ನೀವೆಲ್ಲಾ ಕೇಳಿದ್ದೀರಿ ಆದರೆ ಅವರ ಸಾಹಿತ್ಯ ಪ್ರೀತಿಯ ಬಗ್ಗೆ ನಿಮ್ಗೆ ಗೊತ್ತಿದ್ಯಾ...!? ಬುಕ್ ಬ್ರಹ್ಮದ ಸಂಪಾದಕರಾದ ದೇವು ಪತ್ತಾರ ಅವರು ನಡೆಸಿಕೊಡುವ ʼಮುಖಾಮುಖಿʼ ಸಂದರ್ಶನ.ತಪ್ಪದೇ ವೀಕ್ಷಿಸಿ.....
ಬುಕ್ ಬ್ರಹ್ಮ ʼಪಂಚ್ ಲೈನ್ʼ ಕಾರ್ಯಕ್ರಮದಲ್ಲಿನ ಸಿಂಪಲ್ ಪ್ರಶ್ನೆಗಳಿಗೆ ಸಖತ್ ಉತ್ತರ ಕೊಟ್ಟಿದ್ದಾರೆ ಎಚ್.ಡುಂಡಿರಾಜ್.
©2025 Book Brahma Private Limited.