ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಅದು ಹಲವಾರು ದಿನಗಳ ಕಾಲ ಮಾನಸಿಕವಾಗಿ ನಮ್ಮನ್ನು ಭಾದಿಸುತ್ತಲೇ ಇರುತ್ತದೆ. ಈ ಕಷ್ಟಗಳು ಸಣ್ಣ ತಂತ್ರಗಳಿಂದ ಹೇಗೆ ಸುಲಭವಾಗಿ ಹೊಡೆದೋಡಿಸಬಹುದು ಎಂಬುದನ್ನು ಲೇಖಕ ಯಂಡಮೂರಿ ವೀರೇಂದ್ರನಾಥರು ಈ ಕೃತಿಯಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಇದರೊಂದಿಗೆ ಹಲವಾರು ಸ್ಪೂರ್ತಿ ಕತೆಗಳನ್ನು ನೀಡಿದ್ದು ನೀತಿಯನ್ನು ಬೋಧಿಸುತ್ತದೆ ‘ವಿಜಯಕ್ಕೆ ಐದನೇ ಮೆಟ್ಟಿಲು. ಈ ಕೃತಿಯನ್ನು ಕನ್ನಡಕ್ಕೆ ರಾಜಾಚೆಂಡೂರ್ ಅನುವಾದಿಸಿದ್ದಾರೆ.
©2024 Book Brahma Private Limited.