ವಿಜಯದ ಸಂಗಾತಿ

Author : ಯಂಡಮೂರಿ ವೀರೇಂದ್ರನಾಥ್

Pages 380

₹ 200.00




Year of Publication: 2012
Published by: ನವಸಾಹಿತಿ ಬುಕ್ ಹೌಸ್
Address: ವಿಜಯವಾಡ

Synopsys

ದಾಂಪತ್ಯದಲ್ಲಿ ವಿರಸ ಮೂಡುವುದು ಸಹಜವಾದರೂ ಅದು ಹೆಚ್ಚು ಹೊತ್ತು ಇದ್ದಷ್ಟು ಬಿರುಕು ಹೆಚ್ಚಾಗುತ್ತಲೇ ಇರುತ್ತದೆ. ಹಾಗಾಗಿ ಗಂಡ ಹೆಂಡತಿಯರ ಮಧ್ಯೆ ಹೇಗೆ ಅನ್ಯೋನ್ಯತೆ ಸಾಧಿಸಬೇಕು? ಭಿನ್ನಾಭಿಪ್ರಾಯಗಳಿಲ್ಲದೇ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದು-ಪ್ರೀತಿಯನ್ನು ಸಂಪಾದಿಸುವ ಹಲವು ಮಾರ್ಗಗಳನ್ನು ಲೇಖಕ ಯಂಡಮೂರಿ ವೀರೇಂದ್ರನಾಥರು ಇಲ್ಲಿ ಚರ್ಚಿಸಿದ್ದಾರೆ. ಅಷ್ಟೇ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ರಾಜಾ ಚೆಂಡೂರ್‌.

 

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books