ಲೇಖಕ ಸಿಮೋನ ದ ಬೋವಾ ಅವರ ‘`ದ ಸೆಕೆಂಡ್ ಸೆಕ್ಸ್ ಸಂಪುಟ-2 ' ಆಂಗ್ಲ ಕೃತಿಯನ್ನು ಲೇಖಕಿ ಎಚ್.ಎಸ್. ಶ್ರೀಮತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಬಾಲ್ಯ, ಯುವತಿ, ಲೈಂಗಿಕ ದೀಕ್ಷೆ ಹಾಗೂ ಲೆಸ್ಬಿಯನ್ ಅಧ್ಯಾಯಗಳ ಮೂಲಕ ಸ್ತ್ರೀಲೋಕದ ಸಾಮ್ಯತೆ, ವೈರುಧ್ಯಗಳನ್ನು, ಹೆಣ್ಣಿನೆಡೆಗೆ ಪುರುಷರ ನೋಟ ಇತ್ಯಾದಿ ಸಂಗತಿಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ.
©2024 Book Brahma Private Limited.