ಅನುವಾದಕರಾದ ಎಸ್. ಭುವನೇಶ ಹಾಗೂ ಅಂಬಿಕಾ ಸೀತೂರು ಅವರು ಜಂಟಿಯಾಗಿ ಸನ್ ತ್ಸು ಅವರು ಯುದ್ಧ ಕಲೆ ಕುರಿತು ಬರೆದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸನ್ ತ್ಸು ಅವರ ಯುದ್ಧಕಲೆಗಳ ಕುರಿತು ಆಳವಾಗಿ ಅಧ್ಯಯನ ಮಾಡುವವರೆಗೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿದೆ. ಸ್ವಂತಿಕೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬಿದ್ದರೆ ಅದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಆಳವಾದ ಒಳನೋಟಗಳು ಇಲ್ಲಿವೆ. ಇಲ್ಲಿಯ ಅಂಶಗಳನ್ನು ಬದುಕಿನ ತತ್ವಗಳೆಂದೇ ಪರಿಗಣಿಸಲಾಗುತ್ತದೆ.
©2024 Book Brahma Private Limited.