‘ತಂಬಿಟ್ಟು’ ಲೇಖಕ ಪ್ರಶಾಂತ ಆಡೂರ ಅವರ ನಗೆಬರಹಗಳ ಸಂಕಲನ. ಇಲ್ಲಿ ಒಟ್ಟು ಮೂವತ್ತು ನಗೆಬರಹಗಳು ಸಂಕಲನಗೊಂಡಿವೆ. ನಿತ್ಯ ಜೀವನದ ಘಟನೆಗಳಿಗೆ ನವಿರು ಬರಹಗಳ ಮೂಲಕ ಜೀವತುಂಬುವ ಕಲೆಯನ್ನು ಪ್ರಶಾಂತ ಆಡೂರ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಗಂಭೀರ ವಿಚಾರಗಳನ್ನೂ ಹಾಸ್ಯದ ಮೂಲಕ ಇನ್ನೂ ಗಂಭೀರವಾಗಿ ತಲುಪಿಸಬಹುದು ಎಂಬುದಕ್ಕೆ ಈ ಕೃತಿ ಸಾಕ್ಷಿ ನುಡಿಯುತ್ತದೆ.
ʼತಂಬಿಟ್ಟುʼ (ನಗೆಬರಹಗಳ ಸಂಕಲನ)ದ ಕುರಿತು ಲೇಖಕ ಪ್ರಶಾಂತ ಆಡೂರ ಅವರ ಮಾತು.
©2024 Book Brahma Private Limited.