ನಗೆ ಬರೆಹಗಳ ಸಾಹಿತಿ ಸಂಪಟೂರು ವಿಶ್ವನಾಥ ಅವರ ಕೃತಿ-ಸಮಯಕ್ಕೊಂದು ಸರಸೋಕ್ತಿ, ಸ್ವಾರಸ್ಯ. ಜೀವನದ ಪ್ರತಿ ಗಳಿಗೆಯಲ್ಲೂ ಸ್ವಾರಸ್ಯವಿರುತ್ತದೆ. ಅದನ್ನು ಹಾಗೆ ಸ್ವೀಕರಿಸುವ ಮನೋಭಾವ ಬೇಕಷ್ಟೆ!. ಇಂತಹ ವಿಚಾರಗಳೊಂದಿಗೆ ಲೇಖಕರು ಸಮಯಕ್ಕೊಂದು ಸ್ವಾರಸ್ಯಕರವಾದ ಸರಸೋಕ್ತಿಗಳನ್ನು ಇಲ್ಲಿ ಹೆಕ್ಕಿ ಕೊಟ್ಟಿದ್ದಾರೆ. ಓದು ಅರ್ಥಪೂರ್ಣವಾಗಿಸಿದ್ದಾರೆ. ಜ್ನಾನದ ದೃಷ್ಟಿಯಿಂದ ಮಾತ್ರವಲ್ಲ; ಮನರಂಜನೆಯೂ ಇಲ್ಲಿಯ ಉಕ್ತಿಗಳಲ್ಲಿದೆ. ಜೊತೆಗೆ ಬೋಧೆಯೂ ಅಡಗಿದೆ.
©2024 Book Brahma Private Limited.