‘ಪ್ರೇಮ ಒಂದು ಕಲೆ’ ತೆಲುಗಿನ ಖ್ಯಾತ ಲೇಖಕ ಯಂಡಮೂರಿ ವೀರೇಂದ್ರನಾಥ್ ಅವರ ಕೃತಿಯನ್ನು ಲೇಖಕ ಯತಿರಾಜ್ ವೀರಾಂಬುಧಿ ಅವರು ಕನ್ನಡೀಕರಿಸಿದ್ದಾರೆ. ಪ್ರೀತಿ, ಪ್ರೇಮ, ಸ್ನೇಹ ಸಂಬಂಧಗಳ ಕುರಿತಾಗಿ ಬರೆಯಲಾಗಿರುವ ಸೂಕ್ಷ್ಮಬರಹಗಳ ಸಂಕಲನ ಪ್ರೇಮ ಒಂದು ಕಲೆ. ಹೇಗೆ ಪ್ರೀತಿಸಬೇಕು, ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ, ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಅತ್ಯಂತ ಸರಳ ಮತ್ತು ಸುಂದರವಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.