ಮಾಂತ್ರಿಕ ಖ್ಯಾತಿಯ ಉದಯ ಜಾದೂಗಾರ ಅವರ ಕೃತಿ-ನನ್ನ ಮೆಚ್ಚಿನ ಜೋಕುಗಳು. ದುಡಿದು ದಣಿದ ಮನಸ್ಸು ಸ್ವಲ್ಪ ನಿರಾಳವಾಗಲು, ಬೇಸರ ಕಳೆದುಕೊಳ್ಳಲು ನಗೆ ಬರೆಹಗಳು ಉತ್ತಮ ಔಷಧಿಯಾಗುತ್ತದೆ. ಚೇತರಿಸಿಕೊಳ್ಳಲು ಸಹಕಾರಿಯಾಗುತ್ತವೆ. ಇಲ್ಲಿಯ ಜೋಕುಗಳಿಗೆ ಖ್ಯಾತ ವ್ಯಂಗ್ಯಚಿತ್ರಕಾರ ‘ಹರಿಣಿ’ ಅವರು ಚಿತ್ರ ರಚಿಸಿದ್ದಾರೆ.
©2024 Book Brahma Private Limited.