ನಗೆ ನವಿಲು- ಜ್ಯೋತ್ಸ್ನಾ ಕಾಮತ್ ಅವರ ತಿಳಿ ಹಾಸ್ಯದ ಬರಹಗಳು ಇಲ್ಲಿ ಸಂಕಲನಗೊಂಡಿವೆ. ದೈನಂದಿನ ವ್ಯವಹಾರಗಳಲ್ಲಿನ ಪುಟ್ಟ ವಿಚಾರಗಳಿಗೆ ಸ್ವಾರಸ್ಯಕರ ತಿರುವು ನೀಡುವ ಕಲೆ ಲೇಖಕಿಗೆ ಸಿದ್ಧಿಸಿದೆ. ಪರಸ್ಪರ ಹೇಳಿಕೊಂಡಾಗ ಖುಷಿ ನೀಡಬಲ್ಲದು. ಲೇಖಕಿಯ ಅನುಭವದಲ್ಲಿನ ಒಂದೊಂದು ಸಂದರ್ಭ-ಸನ್ನಿವೇಶಗಳಲ್ಲಿನ ಸಂಗತಿಗಳೇ. ಬದುಕಿನ ಕ್ಷಣಗಳನ್ನು ಬಿಂಬಿಸುತ್ತವೆ. ವ್ಯಂಗ್ಯ-ವಿಡಂಬನಾತ್ಮಕವಾದ ಬರಹಗಳು ವ್ಯಕ್ತಿ ಹಾಗೂ ಸಮಾಜದ ಆರೋಗ್ಯಕ್ಕೆ ಉತ್ತಮ ಪ್ರೇರಣೆ ನೀಡುವಂತಿವೆ.
©2024 Book Brahma Private Limited.