ನಗೆ ಕೇದಿಗೆ ಎಂಬ ಪುಸ್ತಕವು ಡಾ. ಜ್ಯೋತ್ಸ್ನಾ ಕಾಮತ್ ಅವರ ಹಾಸ್ಯ ಪ್ರಬಂಧದ ಪುಸ್ತಕವಾಗಿದೆ. ಈ ಪುಸ್ತಕದಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ನಗೆ ಕೇದಿಗೆ ಎಂಬ ಶೀರ್ಷಿಕೆ ವರಕವಿ ಬೇಂದ್ರೆಯವರ ನಗೀಕ್ಯಾದಗಿ ಇಂದ ಪ್ರೇರಿತವಾಗಿದೆ. ಈ ಲೇಖನಗಳಲ್ಲಿ ಹಾಸ್ಯದೊಂದಿಗೆ ದೈನಂದಿನ ಬವಣೆಯ ಸನ್ನಿವೇಶಗಳನ್ನು ಹಾಸುಹೊಕ್ಕಾಗಿ ಪುಸ್ತಕದಲ್ಲಿ ಹೆಣೆದಿದ್ದಾರೆ.
©2024 Book Brahma Private Limited.