ಹಾಸ್ಯ ಬರಹಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಜೀವನ ಸಂಜೀವನಾ. ನಗೆ ಬರಹಗಳನ್ನು ಒಳಗೊಂಡ ಐದು ಕೃತಿಗಳನ್ನು ಈಗಾಗಲೇ ಪ್ರಕಟಿಸಿರುವ ಲೇಖಕರು ತಮ್ಮ 6ನೇ ಕೃತಿಯಾಗಿ ರಚಿಸಿರುವ ಈ ಕೃತಿಯಲ್ಲಿ ಹಾಸ್ಯವು ಆರೋಗ್ಯದ ಪೌಷ್ಟಿಕಾಂಶ ಎಂಬ ಸಂದೇಶಗಳಿವೆ. ಉತ್ತರ ಕರ್ನಾಟಕದ ಭಾಷೆಯಲ್ಲಿ ನವಿರಾದ ಹಾಸ್ಯದೊಂದಿಗೆ ಹೇಳುವ ನಗೆ ಹನಿಗಳು, ಸಾಹಿತ್ಯದಲ್ಲಿ ಹಾಸ್ಯದ ಸೌಂದರ್ಯವನ್ನುತೋರುತ್ತವೆ.
©2024 Book Brahma Private Limited.