ಅಂತರಿಕ್ಷದ ನೂರಾರು ತಾರೆಗಳಂತೆಯೇ ಇರುವ ಸೂರ್ಯ ನಮ್ಮ ಸೌರ ಮಂಡಲದ ಹೀರೊ ಕೂಡ. ಆತನಿಲ್ಲದೆ ಜಗದ ಯಾವ ಕ್ರಿಯೆಗಳೂ ಸಾಗವು. ಜೀವಿಗಳ ಉಷ್ಣತೆಗೂ ಆತನೇ ನಿರ್ಣಾಯಕ ಭೂಮಿಯಂತ ಕಾಯಗಳು ತಿರುಗಲೂ ಆತನೇ ನಿರ್ಧಾರಕ.
ಇಂತಹ ಸೂರ್ಯನ ಜೀವನ, ಕಾಯಕ ಅವನ ನೆಲೆ ಮುಂತಾದವುಗಳನ್ನು ಸ್ವಾರಸ್ಯಕರವಾಗಿ ವಿವರಿಸುವ ಯತ್ನ ಕೃತಿಯದ್ದು. ಜಿಟಿನಾ ಮಾತ್ರ ಇಂತಹ ಕೃತಿಗಳನ್ನು ಬರೆಯಲು ಮಾತ್ರ ಸಾಧ್ಯ ಎನ್ನಲು ಪೂರಕವಾದ ವಿವರಗಳು ಕೃತಿಯಲ್ಲಿವೆ.
©2025 Book Brahma Private Limited.