ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಅರಿವಿರುವ ರಸಾಯನ ಶಾಸ್ತ್ರದ ಕೋಷ್ಟಕದ ಹಿಂದಿರುವ ವಿಕಸನದ ಹಾದಿಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟ ವಿಶಿಷ್ಟ ಪ್ರಯತ್ನವೇ ಈ ಕೃತಿ. ನಂತರ ರಸಾಯನಿಕ ಶಾಸ್ತ್ರದ ಕೋಷ್ಟಕದಲ್ಲಿ ಅಂತರ್ಗತವಾಗಿರುವ ಪರಿಕಲ್ಪನೆಗಳು , ಮೂಡಿಬಂದ ಬಗೆ, ನಂತರ ಅದು ಬದಲಾವಣೆಗೊಂಡ ರೀತಿ, ಅದರ ವೈಶಿಷ್ಟತೆ, ಅದರ ವಿಶೇಷವಾದ ಮೈಲುಗಲ್ಲು ಈ ಸಂಗತಿಗಳ ಕುರಿತು ಮಾಹಿತಿಯನ್ನು ಲೇಖಕ ಪ್ರೊ. ಎಮ್.ಆರ್.ನಾಗರಾಜು ರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.