ಪ್ರೊ. ಡಿ.ಆರ್. ಬಳೂರಗಿ ಅವರು ಮಕ್ಕಳಿಗಾಗಿ ಬರೆದ ವಿಜ್ಞಾನ ಪುಸ್ತಕ-ಶಾಖ ಮತ್ತು ಶಬ್ದ. ವಾತಾವರಣದಲ್ಲಿ ವಿದ್ಯುತ್, ಶಾಖ ಮತ್ತು ಶಬ್ಧ.ಇವು ಸಹ ಶಕ್ತಿಯ ರೂಪಗಳೇ ಆಗಿವೆ. ವಿದ್ಯಾರ್ಥಿಗಳಿಗೆ ಸರಳ ಭಾಷೆಯಲ್ಲಿ ವಿಷಯದ ನಿರೂಪಣೆ ಇದೆ. ಶಾಖ ಮತ್ತು ಶಬ್ಧ ಎಂದರೇನು? ಅವುಗಳ ಉಪಯೋಗ, ವಿಧಗಳು, ಅವುಗಳ ಶಕ್ತಿ, ಸಿದ್ದಾಂತಗಳನ್ನು ತಿಳಿಸಲು ಲೇಖಕರು ಪ್ರಯತ್ನಿಸಿದ್ದಾರೆ.
©2025 Book Brahma Private Limited.