ಪ್ರೊ. ಆರ್. ವೇಣುಗೋಪಾಲ ಹಾಗೂ ಬಿ.ಎಸ್. ಜೈಪ್ರಕಾಶ್ ಅವರು ಜಂಟಿಯಾಗಿ ಬರೆದ ಕೃತಿ-ಆವರ್ತ ಕೋಷ್ಟಕ. ಒಂದು ಅದ್ಭುತ ರಾಸಾಯನಿಕ ಸಾಧನ ಎಂಬುದು ಈ ಕೃತಿಗೆ ನೀಡಿರುವ ಉಪಶೀರ್ಷಿಕೆ. ರಾಸಾಯನಿಕ ಶಾಸ್ತ್ರದಲ್ಲಿ ಆವರ್ತ ಕೋಷ್ಟಕವು ವಸ್ತುವಿನ ಮೂಲ ಮಾಹಿತಿಯನ್ನು ನೀಡುತ್ತದೆ. ರಾಸಾಯನಿಕ ಬಂಧ, ಅಣುಗಳ ರಚನೆ, ಆಮ್ಲ, ಪ್ರತ್ಯಾಮ್ಲ ಹಾಗೂ ಲವಣಗಳ ಮಾಹಿತಿ, ಗುಣಧರ್ಮಗಳು ಇತ್ಯಾದಿ ವಿವರಗಳುಳ್ಳ ಕೋಷ್ಟಕದ ತಯಾರಿಕೆ, ಅದು ನೀಡುವ ಮಾಹಿತಿ ಕುರಿತು ವಿವರಣೆಗಳಿವೆ.
©2025 Book Brahma Private Limited.